ಇದು ಪ್ರಪಂಚದ ಸಾರ್ವಭೌಮ ದೇಶಗಳ ಪಟ್ಟಿ. ಈ ಪಟ್ಟಿ ೧೯೪ ದೇಶಗಳನ್ನು ಒಳಗೊಂಡಿದೆ. == ಪಟ್ಟಿಯ ರಚನೆ == ೧೯೩೩ರ ಮಾಂಟೇವೀಡಿಯೊ ಸಮಾವೇಶದಲ್ಲಿ ನಿರ್ಧಿಷ್ಟವಾದಂತೆ ಸಾರ್ವಭೌಮ ರಾಷ್ಟ್ರಗಳು ಈ ಕೆಳಗಿನ ಗುಣಗಳನ್ನು ಹೊಂದಿರಬೇಕು.(೧) ನಿಶ್ಚಿತ ಜನಸಂಖ್ಯೆ (೨) ನಿಶ್ಚಿತ ಭೂಪ್ರದೇಶ (೩) ಸರಕಾರ ಮತ್ತು (೪) ಇತರ ದೇಶಗಳೊಂದಿಗೆ ರಾಜಕೀಯ ಸಂಭಂಧಗಳನ್ನು ಹೊಂದುವ ಸಾಮರ್ಥ್ಯ. ಈ ಪ್ರಕಾರವಾಗಿ ಈ ಪಟ್ಟಿ ತಯಾರಾಗಿದೆ. ದೇಶಗಳ/ಪ್ರದೇಶಗಳ ಸ್ಥಾನದ ಬಗ್ಗೆ ನಿರ್ಧಿಷ್ಟತೆ ಇಲ್ಲದಿದ್ದಲ್ಲಿ ಅದನ್ನು ಟಿಪ್ಪಣಿಯಲ್ಲಿ ನಮೂದಿಸಲಾಗಿದೆ. ಈ ಪಟ್ಟಿಯಲ್ಲಿರುವ ೧೯೪ ದೇಶಗಳಲ್ಲಿ ೨ ದೇಶಗಳನ್ನು (ವ್ಯಾಟಿಕನ್ ನಗರ ಮತ್ತು ಟೈವಾನ್) ಹೊರತುಪಡಿಸಿ, ಮಿಕ್ಕಿದ ೧೯೨ ದೇಶಗಳು ವಿಶ್ವಸಂಸ್ಥೆಯ ಸದಸ್ಯ ರಾಜ್ಯಗಳು. ಈ ಪಟ್ಟಿಯಲ್ಲಿ ಮೇಲಿನ ವ್ಯಾಖ್ಯಾನಕ್ಕೆ ಪೂರ್ಣವಾಗಿ ಹೊಂದದ ಕೆಲವು ಸ್ವತಂತ್ರ ದೇಶಗಳು (ಉದಾ.ಪಶ್ಚಿಮ ಸಹಾರದಲ್ಲಿರುವ ಸಹ್ರವಿ ಅರಬ್ ಲೋಕತಂತ್ರ ಗಣರಾಜ್ಯ, ಪ್ಯಾಲೆಸ್ತೈನ್ ಅಧಿಕಾರ, ಇತ್ಯಾದಿ) ಸೇರಿಲ್ಲ. ಅಲ್ಲದೆ ವಿಭಜನೆಯ ಬೇಡಿಕೆ ಹೊಂದಿರುವ ಅಥವಾ ಅದಕ್ಕಾಗಿ ಹೋರಾಟ ನಡೆಯುತ್ತಿರುವ ಪ್ರಾಂತ್ಯಗಳೂ ಒಳಗೊಂಡಿಲ್ಲ. ದೇಶಗಳ ಹೆಸರುಗಳನ್ನು ಕನ್ನಡದಲ್ಲಿ, ಆಂಗ್ಲ ಭಾಷೆಯಲ್ಲಿ ಮತ್ತು ಆ ದೇಶದ ಅಧಿಕೃತ ಭಾಷೆಗಳಲ್ಲಿ ನಮೂದಿಸಲಾಗಿದೆ. ಈ ಪಟ್ಟಿ ಯಾವುದೇ ರೀತಿಯಲ್ಲೂ ಅಧಿಕೃತವಲ್ಲ. == ಪಟ್ಟಿ == === ಅ === ಅಂಗೋಲ - ಅಂಗೋಲ ಗಣರಾಜ್ಯ ( ) ಪೋರ್ಚುಗೀಯ ಭಾಷೆಯಲ್ಲಿ: (ಅಂಗೋಲ) - República (ರಿಪಬ್ಲಿಕ ದೆ ಅಂಗೋಲ) ಅಂಡೋರ - ಅಂಡೋರ ರಾಜ್ಯ ( ) ಕ್ಯಾಟಲನ್ ಭಾಷೆಯಲ್ಲಿ: (ಅಂಡೋರ) — ’ (ಪ್ರಿನ್ಸಿಪಾತ್ ದ್'ಅಂಡೋರ) ಅಜೆರ್ಬೈಜಾನ್ - ಅಜೆರ್ಬೈಜಾನ್ ಗಣರಾಜ್ಯ ( ) ಅಜೆರಿ ಭಾಷೆಯಲ್ಲಿ: Azərbaycan — Azərbaycan Respublikası ಅಫ್ಘಾನಿಸ್ಥಾನ್ - ಅಫ್ಘಾನಿಸ್ಥಾನ್ ಇಸ್ಲಾಮಿ ಗಣರಾಜ್ಯ ( ) ಫಾರ್ಸಿ (ದರಿ-ಫಾರ್ಸಿ) ಭಾಷೆಯಲ್ಲಿ: افغانستان (ಅಫ್ಘಾನೆಸ್ಥಾನ್) — دولت اسلامی افغانستان (ದೌಲತ್-ಎ ಎಸ್ಲಾಮಿ-ಯೆ ಅಫ್ಘಾನೆಸ್ಥಾನ್) ಪುಶ್ತು ಭಾಷೆಯಲ್ಲಿ: افغانستان (ಅಫ್ಘಾನಿಸ್ಥಾನ್) ಅಮೇರಿಕ ಸಂಯುಕ್ತ ಸಂಸ್ಥಾನ ( ) ಆಂಗ್ಲ ಭಾಷೆಯಲ್ಲಿ: — ಅರ್ಜೆಂಟೀನ - ಅರ್ಜೆಂಟೀನ ಗಣರಾಜ್ಯ ( ) ಸ್ಪಾನಿಶ್ ಭಾಷೆಯಲ್ಲಿ : — Nación República ಅಲ್ಬೇನಿಯ - ಅಲ್ಬೇನಿಯ ಗಣರಾಜ್ಯ ( ) ಅಲ್ಬೇನಿ ಭಾಷೆಯಲ್ಲಿ: Shqipëria (ಶ್ಕಿಪೇರಿಯ)— Shqipërise (ರಿಪಬ್ಲಿಕ ಎ ಶ್ಕಿಪೇರಿಸೆ) ಅಲ್ಜೀರಿಯ - ಅಲ್ಜೀರಿಯ ಲೋಕತಂತ್ರ ಗಣರಾಜ್ಯ (' ) ಅರಬ್ಬಿ ಭಾಷೆಯಲ್ಲಿ: ಅಲ್-ಜಜಾ'ಇರ್ / الجمهورية الجزائرية — -Jumhūrīyah -Jazā’irīyah -Dīmuqrāţīyah -’bīyah / الجمهورية الجزائرية الديمقراطية الشعبية === ಆ === ಆಂಟಿಗುವ ಮತ್ತು ಬಾರ್ಬುಡ ( ) ಆಂಗ್ಲ ಭಾಷೆಯಲ್ಲಿ: ಆಸ್ಟ್ರೇಲಿಯ - ( ) ಆಂಗ್ಲ ಭಾಷೆಯಲ್ಲಿ: — ಆಸ್ಟ್ರಿಯ - ಆಸ್ಟ್ರಿಯ ಗಣರಾಜ್ಯ ( ) ಜರ್ಮನ್ ಭಾಷೆಯಲ್ಲಿ: Österreich — Österreich ಆರ್ಮೇನಿಯ - ಆರ್ಮೇನಿಯ ಗಣರಾಜ್ಯ ( ) ಆರ್ಮೇನಿಯದ ಭಾಷೆಯಲ್ಲಿ: ಹಯಸ್ಥಾನ್ / Հայաստան — ಹಯಸ್ಥಾನಿ ಹನ್ರಪೆತುತ್'ಯುನ್ / Հայաստանի Հանրապետություն< === ಇ === ಇಂಡೊನೇಷ್ಯ - ಇಂಡೊನೇಷ್ಯ ಗಣರಾಜ್ಯ ( ) ಇಂಡೊನೇಷ್ಯದ ಭಾಷೆಯಲ್ಲಿ: — ಇರಾನ್ - ಇರಾನ್ ಇಸ್ಲಾಮೀಯ ಗಣರಾಜ್ಯ ( ) ಪರ್ಶಿಯನ್ ಭಾಷೆಯಲ್ಲಿ: ಇರಾನ್ / ایران — - - Īrān / جمهوری اسلامی ایران ಇರಾಕ್ - ಇರಾಕ್ ಗಣರಾಜ್ಯ ( ) ಅರಬಿಕ್ ಭಾಷೆಯಲ್ಲಿ: ಅಲ್ ಇರಾಕ್/ العراق — - - / الجمهورية العراقية ಕರ್ಡಿಶ್ ಭಾಷೆಯಲ್ಲಿ: ಇರಾಕ್ / عیراق — Iraqê / عیراق ಇಸ್ರೇಲ್ - ಇಸ್ರೇಲ್ ದೇಶ ( ) ಹೀಬ್ರೂ ಭಾಷೆಯಲ್ಲಿ: ' / ישראל — ' / מדינת ישראל ಅರಬಿಕ್ ಭಾಷೆಯಲ್ಲಿ: ' / اسرائيل — ' / دولة اسرائيل ಇಟಲಿ - ಇಟಲಿ ಗಣರಾಜ್ಯ ( ) ಇಟಾಲಿಯನ್ ಭಾಷೆಯಲ್ಲಿ: — ಇಥಿಯೋಪಿಯ - ಇಥಿಯೋಪಿಯ ಸಂಯುಕ್ತ ಪ್ರಜಾತಾಂತ್ರಿಕ ಗಣರಾಜ್ಯ ( ) ಅಮ್ಹರಿಕ್ ಭಾಷೆಯಲ್ಲಿ: ' / ኢትዮጵያ — ' / የኢትዮጵያ ፈደራላዊ ዲሞክራሲያዊ ሪፐብሊክ === ಈ === ಈಕ್ವಟೋರಿಯಲ್ ಗಿನಿ - ಈಕ್ವಟೋರಿಯಲ್ ಗಿನಿ ಗಣರಾಜ್ಯ ( ) ಸ್ಪ್ಯಾನಿಷ್ ಭಾಷೆಯಲ್ಲಿ: — Républica ಈಜಿಪ್ಟ್ - ಈಜಿಪ್ಟ್ ಅರಬ್ ಗಣರಾಜ್ಯ ( ) ಅರಬಿಕ್ ಭಾಷೆಯಲ್ಲಿ: Mişr / مصر — Mişr - / جمهوريّة مصرالعربيّة === ಉ === ಉಜ್ಬೇಕಿಸ್ಥಾನ್ - ಉಜ್ಬೇಕಿಸ್ಥಾನ್ ಗಣರಾಜ್ಯ ( ) ಉಜ್ಬೇಕ್ ಭಾಷೆಯಲ್ಲಿ: ' — ‘ ಉಗಾಂಡ - ಉಗಾಂಡ ಗಣರಾಜ್ಯ ( ) ಆಂಗ್ಲ ಭಾಷೆಯಲ್ಲಿ: — === ಎ === ಎಕ್ವಡಾರ್ - ಎಕ್ವಡಾರ್ ಗಣರಾಜ್ಯ ( ) ಸ್ಪ್ಯಾನಿಷ್ ಭಾಷೆಯಲ್ಲಿ: — República ಎಸ್ಟೊನಿಯ - ಎಸ್ಟೊನಿಯ ಗಣರಾಜ್ಯ ( ) ಎಸ್ಟೊನಿಯನ್ ಭಾಷೆಯಲ್ಲಿ: — ಎರಿಟ್ರಿಯ - ಎರಿಟ್ರಿಯ ರಾಜ್ಯ ( ) ಟಿಗ್ರಿನ್ಯ ಭಾಷೆಯಲ್ಲಿ: / ኤርትራ — / ሃግሬ ኤርትራ ಅರಬಿಕ್ ಭಾಷೆಯಲ್ಲಿ: Irītriyā / إريتريا ಎಲ್ ಸಾಲ್ವಡಾರ್ - ಎಲ್ ಸಾಲ್ವಡಾರ್ ಗಣರಾಜ್ಯ ( ) ಸ್ಪ್ಯಾನಿಷ್ ಭಾಷೆಯಲ್ಲಿ: — República === ಐ === ಐರ್ಲೆಂಡ್ - ಐರ್ಲೆಂಡ್ ಗಣರಾಜ್ಯ ( ) ಐರಿಷ್ ಭಾಷೆಯಲ್ಲಿ: Éire - hÉireann ಆಂಗ್ಲ ಭಾಷೆಯಲ್ಲಿ: - ಐಸ್‍ಲ್ಯಾಂಡ್ - ಐಸ್‍ಲ್ಯಾಂಡ್ ಗಣರಾಜ್ಯ ( ) ಐಸ್‍ಲ್ಯಾಂಡಿಕ್ ಭಾಷೆಯಲ್ಲಿ: Ísland — Lýðveldið Ísland === ಒ === ಒಮಾನ್ - ಒಮಾನ್ ಸುಲ್ತನತ್ ( ) ಅರಬಿಕ್ ಭಾಷೆಯಲ್ಲಿ: ʿUmmān / عمان — / سلطنة عُمان === ಕ === ಕಾಂಬೋಡಿಯ - ಕಾಂಬೋಡಿಯ ರಾಜ್ಯ ( ) ಕಾಂಬೋಡಿಯದ ಭಾಷೆಯಲ್ಲಿ: / កម្ពុជា — / ព្រះរាជាណាចក្រ កម្ពុជា ಕ್ಯಾಮೆರೂನ್ - ಕ್ಯಾಮೆರೂನ್ ಗಣರಾಜ್ಯ ( ) ಫ್ರೆಂಚ್ ಭಾಷೆಯಲ್ಲಿ: — République ಆಂಗ್ಲ ಭಾಷೆಯಲ್ಲಿ: — ಕೆನಡ () ಆಂಗ್ಲ ಭಾಷೆಯಲ್ಲಿ: ಫ್ರೆಂಚ್ ಭಾಷೆಯಲ್ಲಿ: ಕೇಪ್ ವೆರ್ದ್ - ಕೇಪ್ ವೆರ್ದ್ ಗಣರಾಜ್ಯ ( ) ಪೋರ್ಚುಗೀಯ ಭಾಷೆಯಲ್ಲಿ: — República ಕೊಲಂಬಿಯ - ಕೊಲಂಬಿಯ ಗಣರಾಜ್ಯ ( ) ಸ್ಪ್ಯಾನಿಷ್ ಭಾಷೆಯಲ್ಲಿ: - República ಕೊಮೊರೊಸ್ - ಕೊಮೊರೊಸ್ ಒಕ್ಕೂಟ ( ) ಫ್ರೆಂಚ್ ಭಾಷೆಯಲ್ಲಿ: — ಕೊಮೊರಿಯನ್ ಭಾಷೆಯಲ್ಲಿ: — ಅರಬಿಕ್ ಭಾಷೆಯಲ್ಲಿ: / قمر — الاتحاد القمر ಕಾಂಗೊ ಗಣರಾಜ್ಯ ( ) ಫ್ರೆಂಚ್ ಭಾಷೆಯಲ್ಲಿ: — République ಕಾಂಗೊ ಪ್ರಜಾತಂತ್ರಾತ್ಮಕ ಗಣರಾಜ್ಯ ( ) ಫ್ರೆಂಚ್ ಭಾಷೆಯಲ್ಲಿ: — République Démocratique ಕೋಸ್ಟಾ ರಿಕ - ಕೋಸ್ಟಾ ರಿಕ ಗಣರಾಜ್ಯ ( ) ಸ್ಪ್ಯಾನಿಷ್ ಭಾಷೆಯಲ್ಲಿ: — República ಕೋತ್ ದ್'ಇವಾರ್ - ಕೋತ್ ದ್'ಇವಾರ್ ಗಣರಾಜ್ಯ ( Côte ') ಫ್ರೆಂಚ್ ಭಾಷೆಯಲ್ಲಿ: Côte ' — République Côte ' ಕ್ರೊಯೆಶಿಯ - ಕ್ರೊಯೆಶಿಯ ಗಣರಾಜ್ಯ ( ) ಕ್ರೊಯೆಶಿಯನ್ ಭಾಷೆಯಲ್ಲಿ: — ಕ್ಯೂಬ - ಕ್ಯೂಬ ಗಣರಾಜ್ಯ ( ) ಸ್ಪ್ಯಾನಿಷ್ ಭಾಷೆಯಲ್ಲಿ: — República ಕಜಾಕಸ್ಥಾನ್ - ಕಜಾಕಸ್ಥಾನ್ ಗಣರಾಜ್ಯ ( ) ಕಜಾಕ್ ಭಾಷೆಯಲ್ಲಿ: / Қазақстан — Respūblīkasy / Қазақстан Республикасы : / Казахстан — / Республика Казахстан ಕೀನ್ಯ - ಕೀನ್ಯ ಗಣರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ಸ್ವಾಹಿಲಿ ಭಾಷೆಯಲ್ಲಿ: — ಕಿರಿಬಾತಿ - ಕಿರಿಬಾತಿ ಗಣರಾಜ್ಯ ( ) ಕಿರಿಬಾತಿ ಭಾಷೆಯಲ್ಲಿ: — ಆಂಗ್ಲ ಭಾಷೆಯಲ್ಲಿ: — ಉತ್ತರ ಕೊರಿಯ - ಕೊರಿಯ ಜನ ಗಣರಾಜ್ಯ ( ' ) ಕೊರಿಯನ್ ಭಾಷೆಯಲ್ಲಿ: Chosŏn / 조선 — Chosŏn Minjujuŭi / 조선민주주의인민공화국 ದಕ್ಷಿಣ ಕೊರಿಯ - ಕೊರಿಯ ಗಣರಾಜ್ಯ ( ) ಕೊರಿಯನ್ ಭಾಷೆಯಲ್ಲಿ: / 한국; - / 대한 민국 ಕುವೈತ್ - ಕುವೈತ್ ರಾಜ್ಯ ( ) ಅರಬಿಕ್ ಭಾಷೆಯಲ್ಲಿ: - / الكويت — / دولة الكويت ಕಿರ್ಗಿಸ್ಥಾನ್ - ಕಿರ್ಗಿಜ್ ಗಣರಾಜ್ಯ ( ) ಕಿರ್ಗಿಜ್ ಭಾಷೆಯಲ್ಲಿ: / Кыргызстан — / Кыргыз Республикасы ರಷ್ಯಾದ ಭಾಷೆಯಲ್ಲಿ: / Кыргызстан — - Кыргызская республика ಕಟಾರ್ - ಕಟಾರ್ ರಾಜ್ಯ ( ) ಅರಬಿಕ್ ಭಾಷೆಯಲ್ಲಿ: Qaṭar / قطر — / دولة قطر === ಗ === ಗಬೊನ್ - ಗಬೊನ್ ಗಣರಾಜ್ಯ ( ) ಫ್ರೆಂಚ್ ಭಾಷೆಯಲ್ಲಿ: — République ಗ್ಯಾಂಬಿಯ - ಗ್ಯಾಂಬಿಯ ಗಣರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ಗ್ರೀಸ್ - ಹೆಲೆನಿಕ್ ಗಣರಾಜ್ಯ ( ) ಗ್ರೀಕ್ ಭಾಷೆಯಲ್ಲಿ:Ellás / Ελλάδα — Ellinikí Dimokratía / Ελληνική Δημοκρατία ಗ್ರೆನಾಡ () ಆಂಗ್ಲ ಭಾಷೆಯಲ್ಲಿ: ಗ್ವಾಟೆಮಾಲ - ಗ್ವಾಟೆಮಾಲ ಗಣರಾಜ್ಯ ( ) ಸ್ಪ್ಯಾನಿಷ್ ಭಾಷೆಯಲ್ಲಿ: — República ಗಿನಿ - ಗಿನಿ ಗಣರಾಜ್ಯ ( ) ಫ್ರೆಂಚ್ ಭಾಷೆಯಲ್ಲಿ: Guinée — République Guinée ಗಿನಿ-ಬಿಸೌ - ಗಿನಿ-ಬಿಸೌ ಗಣರಾಜ್ಯ ( -) ಪೋರ್ಚುಗೀಸ್ ಭಾಷೆಯಲ್ಲಿ: Guiné- — Repùblica Guiné- ಗಯಾನ - ಗಯಾನ ಸಹಕಾರಿ ಗಣರಾಜ್ಯ (- ) ಆಂಗ್ಲ ಭಾಷೆಯಲ್ಲಿ: — - === ಘ === ಘಾನ - ಘಾನ ಗಣರಾಜ್ಯ ( ) : — === ಚ === ಚಾಡ್ - ಚಾಡ್ ಗಣರಾಜ್ಯ ( ) ಫ್ರೆಂಚ್ ಭಾಷೆಯಲ್ಲಿ: — République ಅರಬಿಕ್ ಭಾಷೆಯಲ್ಲಿ: Tašād / تشاد — Tašād /جمهوريّة تشاد ಚಿಲಿ - ಚಿಲಿ ಗಣರಾಜ್ಯ ( ) ಸ್ಪ್ಯಾನಿಷ್ ಭಾಷೆಯಲ್ಲಿ: — República ಚೀನಿ ಜನ ಗಣರಾಜ್ಯ (' ) ಚೀನಿ ಭಾಷೆಯಲ್ಲಿ: Zhōnghuá Rénmín Gònghéguó / 中华人民共和国 ಚೀನಿ ಗಣರಾಜ್ಯ ( ) ಚೀನಿ ಭಾಷೆಯಲ್ಲಿ: JhongHuá MínGuó / 中華民國 ಚೆಕ್ ಗಣರಾಜ್ಯ ( ) ಚೆಕ್ ಭಾಷೆಯಲ್ಲಿ: Česko — Česká === ಜ === ಜಮೈಕ () ಆಂಗ್ಲ ಭಾಷೆಯಲ್ಲಿ: ಜಪಾನ್ - ಜಪಾನ್ ರಾಜ್ಯ ( ) ಜಪಾನಿ ಭಾಷೆಯಲ್ಲಿ: / 日本 — - / 日本国 ಜಿಬೂಟಿ - ಜಿಬೂಟಿ ಗಣರಾಜ್ಯ ( ) ಫ್ರೆಂಚ್ ಭಾಷೆಯಲ್ಲಿ: — République ಅರಬಿಕ್ ಭಾಷೆಯಲ್ಲಿ: / جيبوتي — / جمهورية جيبوتي ಜೋರ್ಡಾನ್ - ಜೋರ್ಡಾನ್ ಹಶೆಮೈಟ್ ರಾಜ್ಯ ( ) ಅರಬಿಕ್ ಭಾಷೆಯಲ್ಲಿ: - / الاردن — / المملكة الأردنّيّة الهاشميّة ಜಾರ್ಜಿಯ () ಜಾರ್ಜಿಯನ್ ಭಾಷೆಯಲ್ಲಿ: ’’ / საქართველო ಜರ್ಮನಿ - ಜರ್ಮನಿ ಒಕ್ಕೂಟದ ಗಣರಾಜ್ಯ ( ) ಜರ್ಮನ್ ಭಾಷೆಯಲ್ಲಿ: — ಜಾಂಬಿಯ - ಜಾಂಬಿಯ ಗಣರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ಜಿಂಬಾಬ್ವೆ - ಜಿಂಬಾಬ್ವೆ ಗಣರಾಜ್ಯ ( ) ಆಂಗ್ಲ ಭಾಷೆಯಲ್ಲಿ: — === ಟ === ಟೊಗೊ - ಟೊಗೊ ಗಣರಾಜ್ಯ ( ) ಫ್ರೆಂಚ್ ಭಾಷೆಯಲ್ಲಿ: — République ಟೊಂಗಾ - ಟೊಂಗಾ ರಾಜ್ಯ ( ) ಟೊಂಗನ್ ಭಾಷೆಯಲ್ಲಿ: — ' ' ' ಆಂಗ್ಲ ಭಾಷೆಯಲ್ಲಿ: — ಟ್ರಿನಿಡಾಡ್ ಮತ್ತು ಟೊಬಾಗೊ - ಟ್ರಿನಿಡಾಡ್ ಮತ್ತು ಟೊಬಾಗೊ ಗಣರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ಟುನೀಶಿಯ - ಟುನೀಶಿಯ ಗಣರಾಜ್ಯ ( ) ಅರಬಿಕ್ ಭಾಷೆಯಲ್ಲಿ: Tūnis / تونس — -Tūsiyya / الجمهرية التونسية ಟರ್ಕಿ - ಟರ್ಕಿ ಗಣರಾಜ್ಯ ( ) ಟರ್ಕಿಶ್ ಭಾಷೆಯಲ್ಲಿ: Türkiye — Türkiye === ಡ === 2 ಡೆನ್ಮಾರ್ಕ್ - ಡೆನ್ಮಾರ್ಕ್ ರಾಜ್ಯ ( ) ಡೇನಿಷ್ ಭಾಷೆಯಲ್ಲಿ: — ಡೊಮಿನಿಕ - ಡೊಮಿನಿಕ ಕಾಮನ್‍ವೆಲ್ತ್ ( ) ಆಂಗ್ಲ ಭಾಷೆಯಲ್ಲಿ: — ಡೊಮಿನಿಕ ಗಣರಾಜ್ಯ ( ) ಸ್ಪ್ಯಾನಿಷ್ ಭಾಷೆಯಲ್ಲಿ: República === ತ === ತಾಜಿಕಿಸ್ಥಾನ್ - ತಾಜಿಕಿಸ್ಥಾನ್ ಗಣರಾಜ್ಯ ( ) ಪರ್ಶಿಯನ್ ಭಾಷೆಯಲ್ಲಿ: / Тоҷикистон — / Ҷумҳурии Тоҷикистон ತಾಂಜೇನಿಯ - ಒಟ್ಟಾದ ತಾಂಜೇನಿಯ ಗಣರಾಜ್ಯ ( ) ಸ್ವಾಹಿಲಿ ಭಾಷೆಯಲ್ಲಿ: — ತುವಾಲು () ತುವಾಲು ಭಾಷೆಯಲ್ಲಿ: ಆಂಗ್ಲ ಭಾಷೆಯಲ್ಲಿ: ತುರ್ಕ್ಮೇನಿಸ್ಥಾನ್ () ತುರ್ಕ್ಮೆನ್ ಭಾಷೆಯಲ್ಲಿ: Türkmenistan === ಥ === ಥೈಲೆಂಡ್ - ಥೈಲೆಂಡ್ ರಾಜ್ಯ ( ) ಥಾಯ್ ಭಾಷೆಯಲ್ಲಿ: Prathēt / ประเทศไทย — Rātcha Anāchak / ราชอาณาจักรไทย === ದ === ದಕ್ಷಿಣ ಆಫ್ರಿಕ - ದಕ್ಷಿಣ ಆಫ್ರಿಕ ಗಣರಾಜ್ಯ ( ) ಆಫ್ರಿಕಾನ್ಸ್ ಭಾಷೆಯಲ್ಲಿ: - — - ಆಂಗ್ಲ ಭಾಷೆಯಲ್ಲಿ: — ಛೊಸ ಭಾಷೆಯಲ್ಲಿ: — ಜೂಲು ಭಾಷೆಯಲ್ಲಿ: — === ನ === ನಮಿಬಿಯ - ನಮಿಬಿಯ ಗಣರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ನೌರು - ನೌರು ಗಣರಾಜ್ಯ ( ) ನೌರು ಭಾಷೆಯಲ್ಲಿ: — ಆಂಗ್ಲ ಭಾಷೆಯಲ್ಲಿ: — ನೇಪಾಳ - ನೇಪಾಳ ರಾಜ್ಯ ( ) ನೇಪಾಳಿ ಭಾಷೆಯಲ್ಲಿ: Nēpāl / नेपाल — Nēpāl Rājya / नेपाल राज्य ನೆದರ್‍ಲ್ಯಾಂಡ್ಸ್ - ನೆದರ್‍ಲ್ಯಾಂಡ್ಸ್ ರಾಜ್ಯ ( ) ಡಚ್ ಭಾಷೆಯಲ್ಲಿ: — ಫ್ರಿಸಿಯನ್ ಭಾಷೆಯಲ್ಲಿ : Nederlân — Nederlân ನ್ಯೂ ಜೀಲ್ಯಾಂಡ್ ( ) ಆಂಗ್ಲ ಭಾಷೆಯಲ್ಲಿ: ಮಾಒರಿ ಭಾಷೆಯಲ್ಲಿ: , ನಿಕರಾಗುವ - ನಿಕರಾಗುವ ಗಣರಾಜ್ಯ ( ) ಸ್ಪ್ಯಾನಷ್ ಭಾಷೆಯಲ್ಲಿ: — República ನೈಜರ್ - ನೈಜರ್ ಗಣರಾಜ್ಯ ( ) ಫ್ರೆಂಚ್ ಭಾಷೆಯಲ್ಲಿ: — République ನೈಜೀರಿಯ - ನೈಜೀರಿಯ ಒಕ್ಕೂಟ ಗಣರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ನಾರ್ವೆ - ನಾರ್ವೆ ರಾಜ್ಯ ( ) ಬೊಕ್ಮಾಲ್ ಭಾಷೆಯಲ್ಲಿ: — ನೈನಾರ್ಸ್ಕ್ ಭಾಷೆಯಲ್ಲಿ: — === ಪ === ಪೂರ್ವ ಟೀಮೊರ್ - ಟೀಮೊರ್-ಲೆಸ್ತೆ ಪ್ರಜಾತಾಂತ್ರಿಕ ಗಣರಾಜ್ಯ ( -) ತೆತುಮ್ ಭಾಷೆಯಲ್ಲಿ: ' — Repúblika Demokrátika ' ಪೋರ್ಚುಗೀಸ್ ಭಾಷೆಯಲ್ಲಿ: - — República Democrática - ಪಾಕಿಸ್ತಾನ್ - ಪಾಕಿಸ್ತಾನ್ ಇಸ್ಲಾಮಿ ಗಣರಾಜ್ಯ ( ) ಉರ್ದು ಭಾಷೆಯಲ್ಲಿ: Pākistān / پاکستان — Pākistān / اسلامی جمہوریت پاکستان ಪಲಾವ್ - ಪಲಾವ್ ಗಣರಾಜ್ಯ ( ) ಪಲಾವಿನ ಭಾಷೆಯಲ್ಲಿ: — ಆಂಗ್ಲ ಭಾಷೆಯಲ್ಲಿ: — ಪನಾಮ - ಪನಾಮ ಗಣರಾಜ್ಯ ( ) ಸ್ಪ್ಯಾನಿಷ್ ಭಾಷೆಯಲ್ಲಿ: Panamá — República Panamá ಪಾಪುಅ ನ್ಯೂ ಗಿನಿ - ಪಾಪುಅ ನ್ಯೂ ಗಿನಿ ಸ್ವತಂತ್ರ ರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ಪರಾಗ್ವೆ - ಪರಾಗ್ವೆ ಗಣರಾಜ್ಯ ( ) ಸ್ಪ್ಯಾನಿಶ್ ಭಾಷೆಯಲ್ಲಿ: — República ಗುಅರಾಣಿ ಭಾಷೆಯಲ್ಲಿ: Paraguái — Têta Paraguái ಪೆರು - ಪೆರು ಗಣರಾಜ್ಯ ( ) ಸ್ಪ್ಯಾನಿಷ್ ಭಾಷೆಯಲ್ಲಿ: Perú — República Perú ಪೋಲೆಂಡ್ - ಪೋಲೆಂಡ್ ಗಣರಾಜ್ಯ ( ) ಪೋಲಿಷ್ ಭಾಷೆಯಲ್ಲಿ: — ಪೋರ್ಚುಗಲ್ - ಪೋರ್ಚುಗೀಯ ಗಣರಾಜ್ಯ ( ) ಪೋರ್ಚುಗೀಯ ಭಾಷೆಯಲ್ಲಿ: — República === ಫ === ಫಿಜಿ - ಫಿಜಿ ದ್ವೀಪಗಳ ಗಣರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ಫಿಜಿಯ ಭಾಷೆಯಲ್ಲಿ: — --- ಫಿನ್‍ಲ್ಯಾಂಡ್ - ಫಿನ್‍ಲ್ಯಾಂಡ್ ಗಣರಾಜ್ಯ ( ) ಫಿನ್ನಿಷ್ ಭಾಷೆಯಲ್ಲಿ: — ಸ್ವೀಡಿಷ್ ಭಾಷೆಯಲ್ಲಿ: — ಫ್ರಾನ್ಸ್ - ಫ್ರೆಂಚ್ ಗಣರಾಜ್ಯ ( ) ಫ್ರೆಂಚ್ ಭಾಷೆಯಲ್ಲಿ: — République Française ಫಿಲಿಪ್ಪೀನ್ಸ್ - ಫಿಲಿಪ್ಪೀನ್ಸ್ ಗಣರಾಜ್ಯ ( ) ಫಿಲಿಪ್ಪಿನೊ ಭಾಷೆಯಲ್ಲಿ: — === ಬ === ಬಹಾಮಾಸ್ - ( ) ಆಂಗ್ಲ ಭಾಷೆಯಲ್ಲಿ: — ಬಹರೇನ್ - ಬಹರೇನ್ ರಾಜ್ಯ ( ) ಅರಬಿಕ್ ಭಾಷೆಯಲ್ಲಿ: -Baಟೆಂಪ್ಲೇಟು: / بحرين - / مملكة البحرين ಬಾಂಗ್ಲಾದೇಶ - ಬಾಂಗ್ಲಾದೇಶ ಜನ ಗಣರಾಜ್ಯ (' ) ಬೆಂಗಾಳಿ ಭಾಷೆಯಲ್ಲಿ: Banglādeś / বাংলাদেশ — Prajātantrī Bānglādesh - গণ প্রজাতঁত্রী বাংলাদেশ ಬಾರ್ಬಡೋಸ್ () ಆಂಗ್ಲ ಭಾಷೆಯಲ್ಲಿ: ಬೆಲಾರುಸ್- ಬೆಲಾರುಸ್ ಗಣರಾಜ್ಯ ( ) ಬೆಲಾರುಸಿನ ಭಾಷೆಯಲ್ಲಿ: Bjelarúś / Белару́сь — Biełaruś / Рэспу́бліка Белару́сь ರಷ್ಯನ್ ಭಾಷೆಯಲ್ಲಿ: Bjelorússija / Белору́ссия ಬೆಲ್ಜಿಯಂ - ಬೆಲ್ಜಿಯಂ ರಾಜ್ಯ ( ) ಡಚ್ ಭಾಷೆಯಲ್ಲಿ: België — België ಫ್ರೆಂಚ್ ಭಾಷೆಯಲ್ಲಿ: — ಜರ್ಮನ್ ಭಾಷೆಯಲ್ಲಿ: — Königreich ಬೆಲೀಜ್ () ಅಂಗ್ಲ ಭಾಷೆಯಲ್ಲಿ: ಬೆನಿನ್ - ಬೆನಿನ್ ಗಣರಾಜ್ಯ ( ) ಫ್ರೆಂಚ್ ಭಾಷೆಯಲ್ಲಿ: Bénin — République Bénin ಬೊಲಿವಿಯ - ಬೊಲಿವಿಯ ಗಣರಾಜ್ಯ ( ) ಸ್ಪ್ಯಾನಿಷ್ ಭಾಷೆಯಲ್ಲಿ: — República ಕ್ವೆಚುಅ ಭಾಷೆಯಲ್ಲಿ: ಐಮಾರ ಭಾಷೆಯಲ್ಲಿ: ಬೊಸ್ನಿಯ ಮತ್ತು ಹೆರ್ಜೆಗೊವಿನ ( ) ಬೊಸ್ನಿಯದ ಭಾಷೆಯಲ್ಲಿ: ಸೆರ್ಬಿಯನ್ ಭಾಷೆಯಲ್ಲಿ: / Босна и Херцеговина ಕ್ರೊಯೆಶಿಯನ್ ಭಾಷೆಯಲ್ಲಿ: ಬೊಟ್ಸ್ವಾನ - ಬೊಟ್ಸ್ವಾನ ಗಣರಾಜ್ಯ ( ) ಟ್ಸ್ವಾನ ಭಾಷೆಯಲ್ಲಿ: — ಆಂಗ್ಲ ಭಾಷೆಯಲ್ಲಿ: — ಬ್ರೆಜಿಲ್ - ಬ್ರೆಜಿಲ್ ಸಂಘಟಿತ ಗಣರಾಜ್ಯ ( ) ಪೋರ್ಚುಗೀಯ ಭಾಷೆಯಲ್ಲಿ: — República ಬ್ರುನೈ - ಬ್ರುನೈ ದಾರುಸ್ಸಲಾಮ್ ರಾಜ್ಯ ( ) ಮಲೈ ಭಾಷೆಯಲ್ಲಿ: — ಬಲ್ಗೇರಿಯ ( ) ಬಲ್ಗೇರಿಯನ್ ಭಾಷೆಯಲ್ಲಿ: Bălgarija / България - Bălgarija / Република България ಬುರ್ಕೀನ ಫಾಸೊ ( ) ಫ್ರೆಂಚ್ ಭಾಷೆಯಲ್ಲಿ: ಬುರುಂಡಿ - ಬುರುಂಡಿ ಗಣರಾಜ್ಯ ( ) ಕಿರುಂಡಿ ಭಾಷೆಯಲ್ಲಿ: — ' ಫ್ರೆಂಚ್ ಭಾಷೆಯಲ್ಲಿ: — République === ಭ === ಭೂತಾನ್ - ಭೂತಾನ್ ರಾಜ್ಯ ( ) ದ್ಜೊಂಕ ಭಾಷೆಯಲ್ಲಿ: / འབྲུག་ཡུལ — ಭಾರತ - ಭಾರತ ಗಣರಾಜ್ಯ ( ) ಹಿಂದಿ ಭಾಷೆಯಲ್ಲಿ: / भारत — Bhārat Ganarājya / भारत गणराज्य ಆಂಗ್ಲ ಭಾಷೆಯಲ್ಲಿ: — === ಮ === ಮಧ್ಯ ಆಫ್ರಿಕ ಗಣರಾಜ್ಯ ( ) ಫ್ರೆಂಚ್ ಭಾಷೆಯಲ್ಲಿ: République ಸಂಗೊ ಭಾಷೆಯಲ್ಲಿ: Ködörösêse tî Bêafrîka ಉತ್ತರ ಮ್ಯಾಸೆಡೊನಿಯ ( ) ಮ್ಯಾಸೆಡೊನಿಯನ್ ಭಾಷೆಯಲ್ಲಿ: / Северна Македонија — / Република Северна Македонија ಮಾಡಗಾಸ್ಕರ್ - ಮಾಡಗಾಸ್ಕರ್ ಗಣರಾಜ್ಯ ( ) ಮಾಲಗಸಿ ಭಾಷೆಯಲ್ಲಿ: — ' ಫ್ರೆಂಚ್ ಭಾಷೆಯಲ್ಲಿ: — ಮಲಾವಿ - ಮಲಾವಿ ಗಣರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ಚೆವ ಭಾಷೆಯಲ್ಲಿ: Malaŵi — Malaŵi ಮಲೇಶಿಯ - ಮಲೇಶಿಯ ಸಂಘಟನೆ ( ) ಮಲೈ ಭಾಷೆಯಲ್ಲಿ: — ಮಾಲ್ಡೀವ್ಸ್ - ಮಾಲ್ಡೀವ್ಸ್ ಗಣರಾಜ್ಯ ( ) ದಿವೇಹಿ ಭಾಷೆಯಲ್ಲಿ: Rājje / ގުޖޭއްރާ ޔާއްރިހޫމްޖު — Rājje Jumhuriyyā / ހިވެދި ގުޖޭއްރާ ޔާއްރިހޫމްޖު ಮಾಲಿ - ಮಾಲಿ ಗಣರಾಜ್ಯ ( ) ಫ್ರೆಂಚ್ ಭಾಷೆಯಲ್ಲಿ: — République ಮಾಲ್ಟ - ಮಾಲ್ಟ ಗಣರಾಜ್ಯ ( ) ಮಾಲ್ಟೀಸ್ ಭಾಷೆಯಲ್ಲಿ: — ' ಮಾರ್ಶಲ್ ದ್ವೀಪಗಳು - ಮಾರ್ಶಲ್ ದ್ವೀಪಗಳ ಗಣರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ಮೌರಿಟೇನಿಯ - ಮೌರಿಟೇನಿಯ ಇಸ್ಲಾಮಿ ಗಣರಾಜ್ಯ ( ) ಅರಬಿಕ್ ಭಾಷೆಯಲ್ಲಿ: Mūrītāniyyah / موريتانية — - - -Mūrītāniyah / الجمهورية الإسلامية الموريتانية ಫ್ರೆಂಚ್ ಭಾಷೆಯಲ್ಲಿ: — République ಮಾರಿಷ್ಯಸ್ - ಮಾರಿಷ್ಯಸ್ ಗಣರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ಫ್ರೆಂಚ್ ಭಾಷೆಯಲ್ಲಿ: — République ಮೆಕ್ಸಿಕೊ - ಸಂಯುಕ್ತ ಮೆಕ್ಸಿಕೊ ರಾಜ್ಯಗಳು ( ) ಸ್ಪ್ಯಾನಿಷ್ ಭಾಷೆಯಲ್ಲಿ: México — ಮೈಕ್ರೊನೇಷ್ಯದ ಸಂಯುಕ್ತ ರಾಜ್ಯಗಳು ( ) ಆಂಗ್ಲ ಭಾಷೆಯಲ್ಲಿ: — ಮಾಲ್ಡೊವ - ಮಾಲ್ಡೊವ ಗಣರಾಜ್ಯ ( ) ಮಾಲ್ಡೊವಾದ ಭಾಷೆಯಲ್ಲಿ: — ಮೊನಾಕೊ - ಮೊನಾಕೊ ರಾಜ್ಯ ( ) ಫ್ರೆಂಚ್ ಭಾಷೆಯಲ್ಲಿ: — Principauté ಮಂಗೋಲಿಯ - ಮಂಗೋಲಿಯ ಗಣರಾಜ್ಯ ( ) ಮಂಗೋಲಿಯನ್ ಭಾಷೆಯಲ್ಲಿ: / Монгол Улс ಮಾಂಟೆನೆಗ್ರೊ - ಮಾಂಟೆನೆಗ್ರೊ ಗಣರಾಜ್ಯ ( ) ಸೆರ್ಬಿಯನ್ ಭಾಷೆಯಲ್ಲಿ: / Црна Гора — / Република Црна Гора ಮೊರಾಕೊ - ಮೊರಾಕೊ ರಾಜ್ಯ ( ) ಅರಬಿಕ್ ಭಾಷೆಯಲ್ಲಿ: -Maġrib / مغرب — - / المملكة المغربية ಮೊಜಾಂಬಿಕ್ - ಮೊಜಾಂಬಿಕ್ ಗಣರಾಜ್ಯ ( ) ಪೋರ್ಚುಗೀಯ ಭಾಷೆಯಲ್ಲಿ: Moçambique — República Moçambique ಮಯನ್ಮಾರ್ - ಮಯನ್ಮಾರ್ ಒಕ್ಕೂಟ ( ) ಬರ್ಮೀಸ್ ಭಾಷೆಯಲ್ಲಿ: / ဴမန္မာ — / ဴပည္ေထာင္စုဴမန္မာနုိင္ငံေတာ္ === ಯ === ಯುಕ್ರೇನ್ () ಯುಕ್ರೇನಿ ಭಾಷೆಯಲ್ಲಿ: / Україна ರಷ್ಯನ್ ಭಾಷೆಯಲ್ಲಿ: / Украина ಯುನೈಟೆಡ್ ಅರಬ್ ಎಮಿರೇಟ್ಸ್ ( ) ಅರಬಿಕ್ ಭಾಷೆಯಲ್ಲಿ: - - - / الإمارات العربيّة المتّحدة ಯುನೈಟೆಡ್ ಕಿಂಗ್‍ಡಮ್ - ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತ ರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ವೆಲ್ಶ್ ಭಾಷೆಯಲ್ಲಿ: — ಗೇಲಿಕ್ ಭಾಷೆಯಲ್ಲಿ: Rìoghachd — Rìoghachd Mhòr ಐರಿಷ್ ಭಾಷೆಯಲ್ಲಿ: Ríocht — Ríocht Móire hÉireann ಯುರುಗ್ವೆ - ಯುರುಗ್ವೆ ಪೂರ್ವ ಗಣರಾಜ್ಯ ( ) ಸ್ಪ್ಯಾನಿಶ್ ಭಾಷೆಯಲ್ಲಿ: — República ಯೆಮೆನ್ - ಯೆಮೆನ್ ಗಣರಾಜ್ಯ ( ) ಅರಬಿಕ್ ಭಾಷೆಯಲ್ಲಿ: - / اليمن — - - / الجمهوريّة اليمنية === ರ === ರೊಮೇನಿಯ () ರೊಮೇನಿಯದ ಭಾಷೆಯಲ್ಲಿ: România ರಷ್ಯಾ - ರಷ್ಯಾ ಒಕ್ಕೂಟ ( ) ರಷ್ಯನ್ ಭಾಷೆಯಲ್ಲಿ: / Россия — / Российская Федерация ರ್ವಾಂಡ - ರ್ವಾಂಡ ಗಣರಾಜ್ಯ ( ) ರ್ವಾಂಡಾದ ಭಾಷೆಯಲ್ಲಿ: — ' ಫ್ರೆಂಚ್ ಭಾಷೆಯಲ್ಲಿ: — République ಆಂಗ್ಲ ಭಾಷೆಯಲ್ಲಿ: — === ಲ === ಲಾಓಸ್ - ಲಾಓ ಜನರ ಪ್ರಜಾತಾಂತ್ರಿಕ ಗಣರಾಜ್ಯ ( ' ) ಲಾಓಷಿಯನ್ ಭಾಷೆಯಲ್ಲಿ: / ນລາວ — / ສາທາລະນະລັດປະຊາທິປະໄຕ ປະຊາຊົນລາວ ಲಾಟ್ವಿಯ - ಲಾಟ್ವಿಯ ಗಣರಾಜ್ಯ ( ) ಲಾಟ್ವಿಯನ್ ಭಾಷೆಯಲ್ಲಿ: — ಲೆಬನನ್ — ಲೆಬನನ್ ಗಣರಾಜ್ಯ ( ) ಅರಬಿಕ್ ಭಾಷೆಯಲ್ಲಿ: Lubnān / لبنان — / الجمهوريّة البنانيّة ಲೆಸೊಥೊ — ಲೆಸೊಥೊ ರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ಸೊಥೊ ಭಾಷೆಯಲ್ಲಿ: — ಲೈಬೀರಿಯ — ಲೈಬೀರಿಯ ಗಣರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ಲಿಬ್ಯಾ — ಮಹಾನ್ ಸಮಾಜವಾದಿ ಲಿಬ್ಯಾದ ಜನರ ಅರಬ್ ಜಮ್ಹಾರಿಯ ( ' ) ಅರಬಿಕ್ ಭಾಷೆಯಲ್ಲಿ: Lībiyah / ليبية — -Jamāhīrīyah -‘Arabīya -Lībīyah -‘bīyah -Ishtirākīyah - / الجماهيرية العربية الليبية الشعبية الإشتراكية العظمى ಲೈಕ್ಟೆನ್‍ಸ್ಟೈನ್ — ಲೈಕ್ಟೆನ್‍ಸ್ಟೈನ್ ರಾಜ್ಯ ( ) ಜರ್ಮನ್ ಭಾಷೆಯಲ್ಲಿ: — Fürstentum ಲಿಥುವೇನಿಯ — ಲಿಥುವೇನಿಯ ಗಣರಾಜ್ಯ ( ) ಲಿಥುವೇನಿಯದ ಭಾಷೆಯಲ್ಲಿ: — ಲಕ್ಸೆಂಬೊರ್ಗ್ — (- ) ಲಕ್ಸೆಂಬೊರ್ಗಿಷ್ ಭಾಷೆಯಲ್ಲಿ: Lëtzebuerg — Lëtzebuerg ಫ್ರೆಂಚ್ ಭಾಷೆಯಲ್ಲಿ: — -Duché ಜರ್ಮನ್ ಭಾಷೆಯಲ್ಲಿ: — Großherzogtum === ವ === ವನುಆಟು — ವನುಆಟು ಗಣರಾಜ್ಯ ( ) ಬಿಸ್ಲಾಮ ಭಾಷೆಯಲ್ಲಿ: — ಅಂಗ್ಲ ಭಾಷೆಯಲ್ಲಿ: — ಫ್ರೆಂಚ್ ಭಾಷೆಯಲ್ಲಿ: — République ವ್ಯಾಟಿಕನ್ ನಗರ — ವ್ಯಾಟಿಕನ್ ನಗರ ರಾಜ್ಯ ( ) ಲ್ಯಾಟಿನ್ ಭಾಷೆಯಲ್ಲಿ: — Vaticanæ ಇಟಾಲಿಯನ್ ಭಾಷೆಯಲ್ಲಿ: Città — Città ವೆನೆಜುವೆಲ — ವೆನೆಜುವೆಲ ಬೊಲಿವಾರನ ಗಣರಾಜ್ಯ ( ) ಸ್ಪ್ಯಾನಿಷ್ ಭಾಷೆಯಲ್ಲಿ: — República ವಿಯೆಟ್ನಾಮ್ — ವಿಯೆಟ್ನಾಮ್ ಸಮಾಜವಾದಿ ಗಣರಾಜ್ಯ ( ) ವಿಯೆಟ್ನಾಮ್‍ನ ಭಾಷೆಯಲ್ಲಿ: Việt — Cộng Hòa Xã Hội Chủ Nghĩa Việt === ಶ === ಶ್ರೀಲಂಕಾ - ಶ್ರೀಲಂಕಾ ಪ್ರಜಾತಂತ್ರಾತ್ಮಕ ಸಮಾಜವಾದಿ ಗಣರಾಜ್ಯ ( ) ಸಿಂಹಳ ಭಾಷೆಯಲ್ಲಿ: — Lankā ತಮಿಳು ಭಾಷೆಯಲ್ಲಿ: / இலங்கை — === ಸ === ಸಿಪ್ರಸ್ — ಸಿಪ್ರಸ್ ಗಣರಾಜ್ಯ ( ) ಗ್ರೀಕ್ ಭಾಷೆಯಲ್ಲಿ: / Κυπρος — / Κυπριακή Δημοκρατία ಟರ್ಕಿಷ್ ಭಾಷೆಯಲ್ಲಿ: Kıbrıs — Kıbrıs ಸೇಂಟ್ ಕಿಟ್ಸ್ ಮತ್ತು ನೆವಿಸ್ — ಸೇಂಟ್ ಕಿಟ್ಸ್ ಮತ್ತು ನೆವಿಸ್ ಸಂಘಟನೆ ( ) ಆಂಗ್ಲ ಭಾಷೆಯಲ್ಲಿ: — ಸೇಂಟ್ ಲುಸಿಯ ( ) ಆಂಗ್ಲ ಭಾಷೆಯಲ್ಲಿ: ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್ ( ) ಆಂಗ್ಲ ಭಾಷೆಯಲ್ಲಿ: ಸಮೋಅ — ಸಮೋಅ ಸ್ವತಂತ್ರ ರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ಸಮೋಅದ ಭಾಷೆಯಲ್ಲಿ: — ' ' ಸಾನ್ ಮರಿನೊ — ಸಾನ್ ಮರಿನೊದ ಅತ್ಯಂತ ಪ್ರಶಾಂತ ಗಣರಾಜ್ಯ ( ) ಇಟಾಲಿಯನ್ ಭಾಷೆಯಲ್ಲಿ: — ಸಾಒ ಟೊಮೆ ಮತ್ತು ಪ್ರಿನ್ಸಿಪೆ — ಸಾಒ ಟೊಮೆ ಮತ್ತು ಪ್ರಿನ್ಸಿಪೆ ಪ್ರಜಾತಂತ್ರಾತ್ಮಕ ಗಣರಾಜ್ಯ ( ) ಪೋರ್ಚುಗೀಯ ಭಾಷೆಯಲ್ಲಿ: São Tomé Príncipe - República Democrática São Tomé Príncipe ಸೌದಿ ಅರೆಬಿಯ — ಸೌದಿ ಅರೆಬಿಯ ರಾಜ್ಯ ( ) ಅರಬಿಕ್ ಭಾಷೆಯಲ್ಲಿ: -ʿArabiyyah -Saʿūdiyyah / العربية السعودية — - -' -' / المملكة العربيّة السّعوديّة ಸೆನಗಲ್ — ಸೆನಗಲ್ ಗಣರಾಜ್ಯ ( ) ಫ್ರೆಂಚ್ ಭಾಷೆಯಲ್ಲಿ: Sénégal — République Sénégal ಸೆರ್ಬಿಯ — ಸೆರ್ಬಿಯ ಗಣರಾಜ್ಯ ( ) ಸೆರ್ಬಿಯದ ಭಾಷೆಯಲ್ಲಿ: / Србија — / Република Србија ಸೆಶೆಲ್ಸ್ — ಸೆಶೆಲ್ಸ್ ಗಣರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ಫ್ರೆಂಚ್ ಭಾಷೆಯಲ್ಲಿ: — République ಸೆಸೆಲ್ವ ಭಾಷೆಯಲ್ಲಿ: — ಸಿಯೆರ್ರ ಲಿಯೋನ್ — ಸಿಯೆರ್ರ ಲಿಯೋನ್ ಗಣರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ಸಿಂಗಾಪುರ — ಸಿಂಗಾಪುರ ಗಣಾರಾಜ್ಯ ( ) ಮಲೈ ಭಾಷೆಯಲ್ಲಿ: — ಚೀನಿ ಭಾಷೆಯಲ್ಲಿ: / 新加坡 — Xīnjīapō Gònghéguó / 新加坡共和国 ತಮಿಳು ಭಾಷೆಯಲ್ಲಿ: Čiṅkappūr / சிங்கப்பூர் — Cingkappūr / சிங்கப்பூர் குடியரசு ಆಂಗ್ಲ ಭಾಷೆಯಲ್ಲಿ: — ಸ್ಲೊವಾಕಿಯ — ಸ್ಲೊವಾಕ್ ಗಣರಾಜ್ಯ ( ) ಸ್ಲೊವಾಕ್ ಭಾಷೆಯಲ್ಲಿ: — Slovenská ಸ್ಲೊವೇನಿಯ — ಸ್ಲೊವೇನಿಯ ಗಣರಾಜ್ಯ ( ) ಸ್ಲೊವೇನಿಯದ ಭಾಷೆಯಲ್ಲಿ: — ಸಾಲೊಮನ್ ದ್ವೀಪಗಳು ( ) ಆಂಗ್ಲ ಭಾಷೆಯಲ್ಲಿ: ಸೊಮಾಲಿಯ () ಸೊಮಾಲಿಯದ ಭಾಷೆಯಲ್ಲಿ: ಸ್ಪೇನ್ — ಸ್ಪೇನ್ ರಾಜ್ಯ ( ) ಸ್ಪ್ಯಾನಿಷ್ ಭಾಷೆಯಲ್ಲಿ: España — España ಬಾಸ್ಕ್ ಭಾಷೆಯಲ್ಲಿ: — ಕ್ಯಾಟಲನ್ ಭಾಷೆಯಲ್ಲಿ: — ' ಗಲಿಸಿಯನ್ ಭಾಷೆಯಲ್ಲಿ: España — España ಸುಡಾನ್ — ಸುಡಾನ್ ಗಣರಾಜ್ಯ ( ) ಅರಬಿಕ್ ಭಾಷೆಯಲ್ಲಿ: -Sūdān / السودان — - / جمهورية السودان ಸುರಿನಾಮ್ — ಸುರಿನಾಮ್ ಗಣರಾಜ್ಯ ( ) ಡಚ್ ಭಾಷೆಯಲ್ಲಿ: — ಸ್ವಾಜಿಲ್ಯಾಂಡ್ — ಸ್ವಾಜಿಲ್ಯಾಂಡ್ ರಾಜ್ಯ ( ) ಆಂಗ್ಲ ಭಾಷೆಯಲ್ಲಿ: — ಸ್ವಾಜಿ ಭಾಷೆಯಲ್ಲಿ: — ಸ್ವೀಡನ್ — ಸ್ವೀಡನ್ ರಾಜ್ಯ ( ) ಸ್ವೀಡಿಷ್ ಭಾಷೆಯಲ್ಲಿ: — ಸ್ವಿಟ್ಜರ್‍ಲ್ಯಾಂಡ್ — ಸ್ವಿಸ್ ಒಕ್ಕೂಟ ( ) ಜರ್ಮನ್ ಭಾಷೆಯಲ್ಲಿ: — ಫ್ರೆಂಚ್ ಭಾಷೆಯಲ್ಲಿ: — Confédération ಇಟಾಲಿಯನ್ ಭಾಷೆಯಲ್ಲಿ: — ರಎಟೊ-ರೊಮಾನ್ಸ್ ಭಾಷೆಯಲ್ಲಿ: — ಸಿರಿಯಾ — ಸಿರಿಯಾದ ಅರಬ್ ಗಣರಾಜ್ಯ ( ) ಅರಬಿಕ್ ಭಾಷೆಯಲ್ಲಿ: Sūriyyah / سورية — - -' - / الجمهوريّة العربيّة السّوريّة === ಹ === ಹೈತಿ - ಹೈತಿ ಗಣರಾಜ್ಯ ( ) ಫ್ರೆಂಚ್ ಭಾಷೆಯಲ್ಲಿ: Haïti — République 'Haïti ಹೈತಿ ಕ್ರಿಯೋಲ್ ಭಾಷೆಯಲ್ಲಿ: — ಹೊಂಡುರಾಸ್ - ಹೊಂಡುರಾಸ್ ಗಣರಾಜ್ಯ ( ) ಸ್ಪ್ಯಾನಿಶ್ ಭಾಷೆಯಲ್ಲಿ: — República ಹಂಗರಿ - ಹಂಗರಿ ಗಣರಾಜ್ಯ ( ) ಹಂಗೆರಿಯ ಭಾಷೆಯಲ್ಲಿ: Magyarország — Köztársaság == ಟಿಪ್ಪಣಿಗಳು == == ಇವನ್ನೂ ನೋಡಿ ==